WWW.TULUFILM.COM
+91 96327 14896 info@tulufilm.com
Films
My Name is ಅಣ್ಣಪ್ಪ
Published on 16 January 2017
02 (2)12

9

ಲಕುಮಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಡಿ ಶ್ರೀ ದುರ್ಗಾ ಎಂಟರ್ ಟೇನ್ ಮೆಂಟ್ ಅರ್ಪಿಸುವ ತುಳು ಚಲನ ಚಿತ್ರ “ಮೈನೇಮ್ ಇಸ್ ಅಣ್ಣಪ್ಪ” ಯಶಸ್ವಿ ಚಲನ ಚಿತ್ರ ಪಿಲಿಬೈಲ್ ಯಮುನಕ್ಕ ಚಿತ್ರದ ಸಾಹಿತ್ಯ ರಚನೆಕಾರ ಹಾಗೂ ಸಹ ನಿರ್ದೇಶಕರಾದ ಮಯೂರ್ ಶೆಟ್ಟಿ ಈ ಚಿತ್ರದ ನಿರ್ದೇಶಕರು ಚಿತ್ರಕ್ಕೆ ಕಥೆ,ಚಿತ್ರಕಥೆ, ಸಾಹಿತ್ಯ ಮಯೂರ್ ಶೆಟ್ಟಿ ಬರೆದಿದ್ದು,ಪಿಲಿಬೈಲು ಯಮುನಕ್ಕ ಚಿತ್ರದಲ್ಲಿದ್ದ ಹೆಚ್ಚಿನ ಕಲಾವಿದರೇ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರಕ್ಕೆ ಸಂಗೀತ ಕಿಶೋರ್ ಶೆಟ್ಟಿಯವರದ್ದು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers