WWW.TULUFILM.COM
+91 96327 14896 info@tulufilm.com
News
ಚಿತ್ರ: ಜುಗಾರಿ
Published on 29 August 2016
698

ಚಿತ್ರ: ಜುಗಾರಿ
ನಿರ್ಮಾಣ :9.0 clock ಕ್ರಿಯೇಶನ್ಸ್
ನಿರ್ಮಾಪಕರು : ಪಮ್ಮಿ ಕೊಡಿಯಾಲ್ ಬೈಲ್, ಆರ್.ಧನ್ ರಾಜ್
ಸಂಗೀತ ನಿರ್ದೇಶನ: ಗುರುಕಿರಣ್
ನಿರ್ದೇಶನ: ಆನಂದ.ಪಿ.ರಾಜು

9.0.ಕ್ಲಾಕ್ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಅದ್ದೂರಿ ಬಜೆಟ್ ನ ತುಳು ಚಲನಚಿತ್ರ ಜುಗಾರಿ.ರಾಷ್ಟ್ರಪ್ರಶಸ್ತಿ ಪುರಸ್ಕರ ಕೋಟಿ-ಚೆನ್ನಯ ಚಿತ್ರದ ನಿರ್ದೇಶಕರಾದ ಆನಂದ.ಪಿ.ರಾಜು ಅವರ ನಿರ್ದೇಶದ 2ನೇ ತುಳು ಚಿತ್ರ ಇದಾಗಿದೆ.ಕೋಟಿ ಚೆನ್ನಯ ಚಿತ್ರದ ನಿರ್ಮಾಪಕ ಆರ್.ಧನ್ ರಾಜ್ ಈ ಚಿತ್ರದ ನಿರ್ಮಾಪಕ,ಹಾಗೂ ಪಮ್ಮಿ ಕೊಡಿಯಾಲ್ ಬೈಲ್ ಅವರು ಚಿತ್ರಕ್ಕೆ ಕಥೆಬರೆದಿದ್ದು ಸಹನಿರ್ಮಾಪಕರೂ  ಆಗಿದ್ದಾರೆ.ಅಲ್ಲದೆ ನಿತೀನ್ ಬಂಗೇರ ಚಿಲಿಂಬಿ,ಮಂಜುರೈ ಮೂಳೂರು,ಜೈ ಪ್ರಸಾದ್,ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ನಿತೀನ್ ಬಂಗೇರ ಸಾಹಿತ್ಯಕ್ಕೆ ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.ಸಹನಿರ್ದೇಶನ ಜೈ ಪ್ರಸಾದ್ ಖ್ಯಾತ ಛಾಯಾಗ್ರಹಣ ಸಂದೇಶ್ ಬಾಬು ಅವರ ಕ್ಯಾಮರಾ ಕೈ ಚಳಕವಿದ್ದು ಚಿತ್ರೀಕರಣಕ್ಕೆ ರೆಡ್ ಎಪಿಕ್ ಡ್ರ್ಯಾಗನ್ ಕ್ಯಾಮರಾ ಬಳಸಲಾಗಿದೆ.

ಚಿತ್ರದಲ್ಲಿ:ಕಾರ್ತಿಕ್ ಬಂಜನ್,ಎಸ್ತರ್ ನೊರೊನ್ಹಾ,ಅಮಿತ್ ರಾವ್,ನವೀನ್ ಡಿ.ಪಡೀಲ್, ಅರವಿಂದ ಬೋಳಾರ್,ಸಂತೋಷ್ ಶೆಟ್ಟಿ ಚೇತನ್ ರೈ ಮಾಣಿ,ಸತೀಶ್ ಬಂದಲೆ,ಭೋಜರಾಜ್ ವಾಮಂಜೂರು,ದಿನೇಶ್ ಮಂಗಳೂರು,ಮಂಜು ರೈ,ಧನರಾಜ್,ಮನಮೋಹನ್ ರೈ ಮಾಜಿ ಸಚಿವರಾದ ಅಮರನಾಥ್ ಶೆಟ್ಟಿ ಮೂಡಬಿದ್ರೆ ಮೊದಲಾದವರು ನಟಿಸಿದ್ದಾರೆ.

User Rating : 5/5 (1)


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers