WWW.TULUFILM.COM
+91 96327 14896 info@tulufilm.com
Films
ಚಿತ್ರ: ಮದಿಪು
Published on 27 August 2016
777777

ಚಿತ್ರ: ಮದಿಪು
ನಿರ್ಮಾಪಕರು :ಸಂದೀಪ್ ಕುಮಾರ್ ನಂದಳಿಕೆ
ಸಂಗೀತ ನಿರ್ದೇಶನ: ವಿ.ಮನೋಹರ್
ನಿರ್ದೇಶನ: ಚೇತನ್ ಮುಂಡಾಡಿ
ತಾರಾಗಣ: ನೀನಾಸಂ ಸತ್ಯ,ಚೇತನ್ ರೈ,ಮಾಣಿ,ಸೀತಾ ಕೋಟೆ,ಎಂ.ಕೆ.ಮಠ ಮತ್ತಿತರರು.

ಆಸ್ತ ಪ್ರೊಡಕ್ಷನ್ ಲಾಂಛನದಲ್ಲಿ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ದಕ್ಷಿಣ ಕನ್ನಡ ಜಿಲ್ಲೆಯ ಕಲೆ,ಸಂಸ್ಕೃತಿ,ಧಾರ್ಮಿಕ ವಿಧಿ ವಿಧಾನ ಅಲ್ಲದೆ ಭೂತಾರಾಧನೆ ಮತು ಕೋಲದ ಕಥೆಯನ್ನಾಧರಿತ ಚಿತ್ರ ಮದಿಪು.ಚೇತನ್ ಮುಂಡಾಡಿ ನಿರ್ದೇಶನದ ಈ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ವಿ.ಮನೋಹರ್ ನೀಡಿದ್ದಾರೆ.ಚಿತ್ರದಲ್ಲಿ ಒಟ್ಟು 9 ಹಾಡುಗಳು ಎರಡು ಹಾಡುಗಳನ್ನು ದಯಾನಂದ ಕತ್ತಲ್ಸಾರ್ ಮತ್ತೇರಡನ್ನು ಚೇತನ್ ಮುಂಡಾಡಿ ರಚಿಸಿದ್ದಾರೆ.ಚಿತ್ರಕ್ಕೆ ಗಣೇಶ್ ಹೆಗಡೆ ಛಾಯಾಗ್ರಹಣ,ಶ್ರೀಕಾಂತ್-ಸಂಕಲನ ,ಸಂಭಾಷಣೆ ಜೋಗಿ ಅವರದ್ದು

User Rating : 2/5 (1)


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers