WWW.TULUFILM.COM
+91 96327 14896 info@tulufilm.com
Other Languages
ಲಂಬಾಣಿ
Published on 17 September 2016
lambani-film

ಲಂಬಾಣಿ :
ಕರ್ನಾಟಕದಲ್ಲಿ ಚದರಿದಂತೆ ಇರುವ ಲಂಬಾಣಿ ತಾಂಡಾಗಳಲ್ಲಿ ವಾಸಿಸುವ ಜನರ ಭಾಷೆಯಾಗಿರುವ ಗುಜರಾತಿ ಮತ್ತು ರಾಜಸ್ಧಾನಿ ಮಿಶ್ರಿತ ಭಾಷೆಯಲ್ಲಿಯೂ 5 ಚಿತ್ರಗಳು ನಿರ್ಮಾಣವಾಗಿದೆ.ಸರಕಾರದ ಸಹಾಯ ಧನದ ನೆರವಿನಿಂದ ಮಾತ್ರ ನಿರ್ಮಾಣವಾದ ಚಿತ್ರಗಳಿವು. ಅವುಗಳೆಂದರೆ ಜದಿರೊ ಪಂಕೆರೊ(1996) ದಲೆರೊಂ ಫೂಲ್ (2001) ಸೋನಾ (2008) ಹೀರಾ ಮೋತಿ (2008)ಮತ್ತು ಬಂಜಾರ(2014)

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers