WWW.TULUFILM.COM
+91 96327 14896 info@tulufilm.com
Byari
ಬ್ಯಾರಿ
Published on 29 August 2016
Byari-Movie 01

ಬ್ಯಾರಿ:
ಐದನೇ ತುಳು ಚಿತ್ರವಾದ ಉಡಲ್ದ ತುಡರ್ (1973) ನಿರ್ಮಾಪಕರು ಬ್ಯಾರಿ ಮಾತೃ ಭಾಷೆಯ ಶಮೀಮ್ ಮತ್ತು ಅನ್ವರ್ ಬೇಗ್ ಹೀಗಿದ್ದರೂ ಕರಾವಳಿಯಲ್ಲಿ ಬ್ಯಾರಿ ಚಿತ್ರರಂಗ ಬೆಳೆಯಲೇ ಇಲ್ಲ……… ಈ ತನಹಕ ಬಿಡುಗಡೆಯಾದ ಟಿ.ಎಚ್ ಆಲ್ತಫ್ ಹುಸೇನ್ ನಿರ್ಮಾಣದ ,ಕೆ.ಪಿ ಸುದಿರನ್ ನಿರ್ದೇಶನದ ಬ್ಯಾರಿ ಭಾಷಾಚಿತ್ರ.
ಈಚಿತ್ರಕ್ಕೆ 2011ರ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನ ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಹಾಗೂ 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಸಾರ್ಕ ಫಿಲಂ ಫೆಸ್ಟಿವಲ್ ನಲ್ಲಿ ಕಂಚಿನ ಪದಕವನ್ನು ಪಡೆದಿದೆ ಈ ಭಾಷೆಯಲ್ಲಿ ಕೆಲವು ಕಿರು ಚಿತ್ರಗಳು ನಿರ್ಮಾಣವಾಗಿದ್ದು ಸಿ.ಡಿ ಗಳಿಗೆ ಸೀಮಿತವಾಗಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers