WWW.TULUFILM.COM
+91 96327 14896 info@tulufilm.com
Films
ಬಲೆ ಪುದರ್ ದೀಕ ಈ ಪ್ರೀತಿಗ್
Published on 21 October 2016
1235

ಜೆ.ವಿ. ಸೆವೆನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಹೃದಯ ಅರ್ಪಿಸುವ ಜೆ.ಪಿ.ಮನೋರಂಜನ್ ನಿರ್ದೇಶನದ ತುಳು ಚಲನ ಚಿತ್ರ “ಬಲೇ ಪುದರ್ ದೀಕ ಈ ಪ್ರೀತಿಗ್” ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನವೆಂಬರ್ 5 ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್,ಟಿಪ್ಪು,ಪಲ್ಲವಿ ಪ್ರಭು,ಸುಪ್ರೀಯಾ ಲೋಹಿತ್ ಹಾಡಿದ್ದಾರೆ.ಸಂಗೀತಮಯ ಪ್ರೇಮ ಕಥೆಯನ್ನು ಹೊಂದಿದ ಈ ಚಿತ್ರಕ್ಕೆ ಸುದರ್ಶನ್,ಜೆ.ವಿ ಮನೋರಂಜನ್ ಅವರು ಸ್ವರ ಸಂಯೋಜನೆ ಮಾಡಿದ್ದಾರೆ.
ಸಾಹಿತ್ಯ ರಚನೆ -ರಜಾಕ್ ಪುತ್ತೂರು,ವಿ.ಭರತ್ ಕೃಷ್ಣ,ಮನೋರಂಜನ್ ಜೆ.ವಿ.ಅವರದ್ದು.ಯುವಕಾರ್ತಿಕ್ ಶೆಟ್ಟಿ ನಾಯಕನಾಗಿ ದಂಡ್ ಖ್ಯಾತಿಯ ಅನ್ವಿತಾ ಸಾಗರ್ ನಾಯಕಿಯಾಗಿ ಅಭಿನಯಿಸಿದ ಈ ಚಿತ್ರಕ್ಕೆ ವಿನಯ್ ಕುಮಾರ್ ಜೆ.ವಿಯವರು ನಿರ್ಮಾಪಕರು ಹಾಗೂಸುದರ್ಶನ್ ಜೆ.ವಿ ಸಹ ನಿರ್ಮಾಪಕರಾಗಿದ್ದಾರೆ.ಕಥೆ-ಚಿತ್ರಕಥೆ,ಛಾಯಾಗ್ರಹಣ ಜೆ.ವಿ ಮನೋರಂಜನ್,ಸಾಹಸ: ಕೌರವ ವೆಂಕಟೇಶ್,ಹಿನ್ನಲೆಸಂಗೀತ:ವಿನಿತ್ ರಾಜ್ ಮೆನೋನ್. ತಾರಾಗಣದಲ್ಲಿ: ಯುವಕಾರ್ತಿಕ್ ಶೆಟ್ಟಿ,ಅನ್ವಿತಾಸಾಗರ್,ಅರವಿಂದಬೋಳಾರ್,ಭೋಜರಾಜ್ ವಾಮಂಜೂರು,ದಿನೇಶ್ ಅತ್ತಾವರ್,ರಾಹುಲ್,ಅಶೋಕ್,ನಾಗರಾಜ್,ಶಾಂತಿಶೆಣೈ,ನಮಿತಾ,ಮೊದಲಾದವರು ಅಭಿನಯಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers