WWW.TULUFILM.COM
+91 96327 14896 info@tulufilm.com
News
ಪುದರ್ ಗೊಂಜಿ ಬೊಡೆದಿ
Published on 24 September 2016
pudargonji-bodadi

ಶ್ರೀ ಹರಿ ಫಿಲಂಸ್ ಬೆಂಗಳೂರು ಇವರ ನಿರ್ಮಾಣದ ತುಳು ಚಲನ ಚಿತ್ರ “ಪುದರ್ ಗೊಂಜಿ ಬೊಡೆದಿ” ಸಂಪೂರ್ಣ ಹಾಸ್ಯ,ಸೆಂಟಿಮೆಂಟ್ ಸಸ್ಪೆನ್ಸ್ ಕಥೆಯುಳ್ಳ ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶನ ಹರೀಶ್ ಕೊಡಿಪ್ಪಾಡಿಯವರದ್ದು.ಕರಾವಳಿಯಾದ್ಯಾಂತ ಸುಮಾರು 25 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ತಂಡ ತಾಂತ್ರಿಕ ಕೆಲಸಗಳನ್ನು ಮುಗಿಸಿ ಇದೇ ಬರುವ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದ್ದಾರೆ.ಚೇತನ್ ರೈಮಾಣಿ ಸಾಹಿತ್ಯ ಬರೆದಿರುವ 3 ಹಾಡುಗಳಿಗೆ ಅನುರಾಧ ಭಟ್ ಹಾಗೂಸಂತೋಷ್ಅವರುಧ್ವನಿಗೂಡಿಸಿದ್ದಾರೆ.ಚಿತ್ರಕ್ಕೆಸಂಗೀತನಿರ್ದೇಶನಗಂಧರ್ವಅವರದ್ದು ಹಾಗೂ ಕಥೆ,ಚಿತ್ರಕಥೆ,ಸಂಭಾಷಣಿ-ಸಾ.ಹರೀಶ್,ಹರೀಶ್ ಕೊಡಪ್ಪಾಡಿ,ಕಲಾನಿರ್ದೇಶನ-ಮೈಲಾರಿ,ಸಂಕಲನ-ಹರೀಶ್ ಕೊಡಪ್ಪಾಡಿ,ಛಾಯಾಗ್ರಹಣ-ಸೆಲ್ವಂ,ನೃತ್ಯ ಸಂಯೋಜನೆ-ಹರಿಕೃಷ್ಣ,ಸಹನಿರ್ದೇಶನ-ಮನೋಜ್ ಪುತ್ತೂರು ಅವರದ್ದು.
ತಾರಾಗಣದಲ್ಲಿ ಚೇತನ್ ರೈ ಮಾಣಿ,ನವ್ಯ ಅಭಿಲಾಷ,ರಾಕೇಶ್,ವಿಜಯಮಯ್ಯ ರಾಧಿಕಾ ರಾವ್,ಜೆ.ಪಿ,ಮೊದಲಾದವರಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers