WWW.TULUFILM.COM
+91 96327 14896 info@tulufilm.com
Films
ದಬಕ್ ದಬಾ ಐಸಾ-2016
Published on 10 September 2016
dabak-daba-aisa-full-movie-songs-mp3-1001

ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ ತುಳು ಚಲನಚಿತ್ರ “ದಬಕ್ ದಬಾ ಐಸಾ” 2016 ಆಗಸ್ಟ್ 5 ರಂದು ಕರಾವಳಿಯದ್ಯಾಂತ ಸುಮಾರು 12 ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ವಿ ಚಿತ್ರ ಎನಿಸಿಕೊಂಡಿದೆ.ಮಂಗಳೂರಿನ ಸುತ್ತಮುತ್ತ ಸುಮಾರು 22 ದಿನಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ 5 ಹಾಡುಗಳಿದ್ದು.ಸಂಗೀತ ನಿರ್ದೇಶನವನ್ನು ರಾಜೇಶ್ ಎಂ ನಿರ್ವಹಿಸಿದ್ದಾರೆ.ದೇವದಾಸ್ ಕಾಪಿಕಾಡ್,ನವನೀತಶೆಟ್ಟಿ ಕದ್ರಿ,ವಿರೇಂದ್ರಶೆಟ್ಟಿ ಕಾವೂರು ಬರೆದ ಹಾಡುಗಳಿಗೆ ಅಜೇಯ್ ವಾರಿಯಾರ್,ಮಹಮ್ಮದ್ ಹನೀಫ್ ಧ್ವನಿಗೂಡಿಸಿದ್ದಾರೆ.
ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್,ನವೀನ್ ಡಿ.ಪಡೀಲ್,ಭೋಜರಾಜ್ ವಾಮಂಜೂರು ಅರವಿಂದ ಬೋಳಾರ್,ಶೀತಲ್ ನಾಯಕ್,ಸರೋಜಿನಿ ಶೆಟ್ಟಿ,ಸುಂದರ್ ರೈ ಮಂದಾರ,ಲಕ್ಷ್ಮಣ ಕುಮಾರ್ ಮಲ್ಲೂರು,ಉಮೇಶ್ ಮಿಜಾರ್,ಜಗನ್ನಾಥ್ ಶೆಟ್ಟಿ ಬಾಳ,ಮನೋಹರ್ ಪ್ರಸಾದ್ ಡಾ// ಹಂಸರಾಜ್ ಆಳ್ವ ಮೊದಲಾದವರು ಅಭಿನಯಿಸಿದ್ದಾರೆ.ಚಿತ್ರಕ್ಕೆ ಉತ್ಪಲ್ ನಾಯನಾರ್ ಛಾಯಾಗ್ರಹಣ ನೀಡಿದ್ದು,ಕಥೆ-ಸಂಭಾಷಣೆ ಶಶಿರಾಜ್ ಕಾವೂರು,ಕಲೆ ತಮ್ಮ ಲಕ್ಷ್ಮಣ, ಸಂಕಲನ ಪಿ.ಸಿ ಮೋಹನ್ ಹಾಗೂ ನಿರ್ಮಾಣ-ನಿರ್ವಹಣೆ ಜಗನ್ನಾಥ ಶೆಟ್ಟಿ ಬಾಳ ನಿರ್ವಹಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers