WWW.TULUFILM.COM
+91 96327 14896 info@tulufilm.com
Films
ಜೈಲ್ ದ ನುಪ್ಪು:
Published on 16 September 2016
jailda-nupu-tulu-film-jpg-0003

ಸಿಮ್ರಾನ್ ಮೂವೀ ಮೇಕರ್ಸ್ ಬೆಂಗಳೂರು ಲಾಂಛನದಲ್ಲಿ ಈಗಾಗಲೇ “ಬಣ್ಣ ಬಣ್ಣದ ಬದುಕು” ಕನ್ನಡ ಚಲನ ಚಿತ್ರ ನಿರ್ದೇಶಿಸಿದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ತುಳು ಚಲನ ಚಿತ್ರ”ಜೈಲ್ ದ ನುಪ್ಪು” ಚಿತ್ರಕ್ಕೆ ಕಥೆ,ಚಿತ್ರಕಥೆ ಸಂಭಾಷಣೆ ಇವರದ್ದೇ ಆಗಿದೆ. ಸಹ ನಿರ್ದೇಶನ ಅನುಷಾ ಹೆಗ್ಡೆ ಅವರದ್ದು.ರಾಜೇಶ್ ಭಟ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಮುಖ್ಯ ಭೂಮಿಕೆಯಲ್ಲಿ ಗೋಪಿನಾಥ್ ಭಟ್,ರಿತೇಶ್ ಬಂಗೇರ ಚೇತನ್ ರೈ ಮಾಣಿ,ಪ್ರತಾಪ್ ಶೆಟ್ಟಿ,ಅನುಷಾ ಹೆಗ್ಡೆ,ಅನುಷಾ ಕೋಟ್ಯನ್ ಹಾಗೂ ಮತ್ತಿತರರು.

User Rating : No ratings yet.


Leave a Reply

1 Comment on "ಜೈಲ್ ದ ನುಪ್ಪು:"

avatar

Sort by:   newest | oldest | most voted
wpDiscuz
Copyright © 2016 www.tulufilm.com All rights reserved.
Powered by: Blueline Computers