WWW.TULUFILM.COM
+91 96327 14896 info@tulufilm.com
News
ಚಿತ್ರ: ಮಾರ್ನೆಮಿ
Published on 19 August 2016
Marnemi Tulu Movie Songs TRrailer 1

ಚಿತ್ರ: ಮಾರ್ನೆಮಿ
ನಿರ್ಮಾಣ: ತ್ರಿಷಾ ಕಂಬೈನ್ಸ್
ನಿರ್ಮಾಪಕರು:ತ್ರಿಷಾ ಗೌಡ
ಸಂಗೀತ ನಿರ್ದೇಶನ: ರೊನಾಲ್ಡ್
ನಿರ್ದೇಶನ: ಎಂ.ಡಿ.ಮಿಥುನ್
ತಾರಾಗಣ:ರಾಹುಲ್, ವಿ.ಜೆ.ವಿನೀತ್ ,ಸನಂ ಅಮೀನ್,ಶಿಲ್ಪಾ ಸುವರ್ಣ,ತ್ರಿಶಾ ಗೌಡ,ಚಿರಾಗ್, ರಮೇಶ್ ಭಟ್,ಅಭಿನಯ,ಸ್ವಪ್ನ ದಿವ್ಯ,ಗೌಡ,ಶೃತಿ ಕೋಟ್ಯಾನ್,ಸ್ವಪ್ನರಾಜ್,ಉಷಾ ಭಂಡಾರಿ, ರಂಜನ್ ಬೋಳಾರ್,ಅರವಿಂದ ಬೋಳಾರ್ ಮತ್ತಿತರರು.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಫಿಲ್ಸಂ ಮತ್ತು ತ್ರಿಶಾ ಕಂಬೈನ್ಸ್ ಬ್ಯಾನರ್ಸ್ನಲ್ಲಿ ನಿರ್ಮಾಣವಾದ “ಮಾರ್ನೆಮಿ” ತುಳು ಚಿತ್ರ ಇದೇ ಬರುವ ದಸರಾ ಹಬ್ಬಕ್ಕೆ ಬಿಡುಗಡೆಗೊಳ್ಳಲಿದೆ.ತ್ರಿಷಾ ಗೌಡ ಮತ್ತು ಪ್ರಥ್ವಿಗೌಡ ನಿರ್ಮಾಣದ ಈ ಚಿತ್ರಕ್ಕೆ ಮಿಥುನ್ ಸುವರ್ಣ ಕಥೆ.ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
1997ರಲ್ಲಿ ನಡೆದ ನೈಜ ಘಟನೆಯನ್ನು ಆಧಾರಿತ ಈ ಚಿತ್ರಕ್ಕೆ ಅಲ್ಪಸ್ವಲ್ಪ ಬದಲಾವಣಿ ತಂದು ಕಥೆಯನ್ನು ಸಿದ್ದ ಪಡಿಸಿದ್ದಾರೆ.ಪ್ರೀತಿಯಲ್ಲಿ ಬಿದ್ದ ಎಂಟು ಮಂದಿ ಸ್ನೇಹಿತರು ಪ್ರೀತಿಯನ್ನು ಉಳಿಸಿಕೊಳ್ಳವ ಜರ್ನಿಯೇ “ಮಾರ್ನೆಮಿ” ಸುಮಾರು 80 ಲಕ್ಷ ರೂ ವೆಚ್ಚದ ಈಚಿತ್ರದಲ್ಲಿ ಐದು ಹಾಡುಗಳಿದ್ದು ರೊನಾಲ್ಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.ಸ್ಯಾಂಡಲ್ ವುಡ್ ನ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್,ಶಮಿತಾ ಮಲ್ನಾಡ್,ನಂದಿನಿ,ಅಲ್ಲದೆ ದೀಪಕ್ ಕೋಡಿಕಲ್, ಪಲ್ಲವಿ ಪ್ರಭು, ಧ್ವನಿ ಗೂಡಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers