WWW.TULUFILM.COM
+91 96327 14896 info@tulufilm.com
Films
ಚಿತ್ರ: ಬರ್ಸ
Published on 19 August 2016
200

3333

300

ಚಿತ್ರ: ಬರ್ಸ
ನಿರ್ಮಾಣ: ಬೊಳ್ಳಿ ಮೂವೀಸ್
ನಿರ್ಮಾಪಕರು :ಶರ್ಮಿಳಾ ಕಾಪಿಕಾಡ್,ಮುಖೇಶ್ ಹೆಗ್ಢೆ,ಸಪ್ನ,ಶ್ರೀನಿವಾಸ್ ಕಿಣಿ
ಸಂಗೀತ ನಿರ್ದೇಶನ: ಮಣಿಕಾಂತ್ ಕದ್ರಿ
ನಿರ್ದೇಶನ: ದೇವದಾಸ್
ತಾರಾಗಣ: ಅರ್ಜುನ್ ಕಾಪಿಕಾಡ್,ಕ್ಷಮಾ ಶೆಟ್ಟಿ,ದೇವದಾಸ್ ಕಾಪಿಕಾಡ್ ಭೋಜರಾಜ್ ವಾಮಂಜೂರು ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್ ಮತ್ತಿತರರು.

ಬೊಳ್ಳಿ ಮೂವೀಸ್ ಲಾಂಛನದಲ್ಲಿ ಯಶಸ್ವಿ ಚಿತ್ರ ಚಂಡಿಕೋರಿ ನಂತರ ದೇವದಾಸ್ ಕಾಪಿಕಾಡ್ ನಿರ್ದೇಶನ ಮತ್ತೊಂದು ತುಳು ಚಿತ್ರ ಬರ್ಸ ತೆರೆಗೆ ಬರಲು ಸಿದ್ಧವಾಗಿದೆ ಶರ್ಮಿಳಾಕಾಪಿಕಾಡ್ ಉದ್ಯಮಿ ಮುಖೇಶ್ ಹೆಗ್ಡೆ ಸಪ್ನ, ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ಮೂಡಿ ಬರಲಿರುವ ಈಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ನಾಯಕನಾಗಿ ಕ್ಷಮಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯಮತ್ತುನಿರ್ದೇಶನ ದೇವದಾಸ್ ಕಾಪಿಕಾಡ್ ನಿರ್ವಹಿಸಿದ್ದಾರೆ.ಚಿತ್ರಕ್ಕೆ ಪಿ.ಎಲ್.ರವಿ ಛಾಯಾಗ್ರಹಣ,ಸುಜೀತ್ ನಾಯಕ್ ಸಂಕಲನ,ಸಂಗೀತ ನಿರ್ದೇಶನ ಮಣಿಕಾಂತ್ ಕದ್ರಿ ಹಾಗೂ ಮಾಸ್ ಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.ಕಾರ್ಯಕಾರಿ ನಿರ್ಮಾಪಕರಾಗಿ ಸಚಿನ್ ಉಪ್ಪಿನಂಗಡಿ ಹಾಗೂ ನಿರ್ಮಾಣ ನಿರ್ವಹಣೆಯ ಜವಾಬ್ದಾರಿಯನ್ನು ರಾಜೇಶ್ ಕುಡ್ಲ ವಹಿಸಿದ್ದಾರೆ.ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್,ಕ್ಷಮಾ ಶೆಟ್ಟಿ,ದೇವದಾಸ್ ಕಾಪಿಕಾಡ್,ಅರವಿಂದ ಬೋಳಾರ್,ಭೋಜರಾಜ್ ವಾಮಂಜೂರು,ಚೇತನ್ ರೈ ಮಾಣಿ,ಸುಂದರ್ ರೈ ಮಂದಾರ, ಗೋಪಿನಾಥ್,ಮತ್ತಿತರರು ನಟಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers