WWW.TULUFILM.COM
+91 96327 14896 info@tulufilm.com
Films
ಚಿತ್ರ : ಪನೊಡಾ ಬೊಡ್ಚಾ…..?
Published on 17 August 2016
101

200

ಚಿತ್ರ  : ಪನೊಡಾ ಬೊಡ್ಚಾ …..?
ನಿರ್ಮಾಣ : ವೃದ್ದಿಸಿನಿ ಕ್ರಿಯೇಷನ್ (ವಗ್ಗ)
ನಿರ್ಮಾಪಕರು : ವಿನಯ ನಾಯಕ್,ಶ್ರೀಮತಿ ಸುನಿತಾ ವಿನಯ ನಾಯಕ್
ಸಂಗೀತ ನಿರ್ದೇಶನ : ಚಂದ್ರಕಾಂತ್ ಶೆಟ್ಟಿ
ನಿರ್ದೇಶನ : ಮಧು ಸುರತ್ಕಲ್

ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ನಿರ್ಮಾಣದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಂಡಿರುವ ಚೊಚ್ಚಲ ತುಳು ಚಲನ ಚಿತ್ರ “ಪನೋಡಾ ಬೊಡ್ಚಾ”ನವೆಂಬರ್ ೧೮ ರಂದು ಮಂಗಳೂರಿನ ೩ ಚಿತ್ರ ಮಂದಿರ ಅಲ್ಲದೆ ಕರಾವಳಿಯಾದ್ಯಂತ ಸುಮಾರು ೧೨ ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಶಿವದ್ವಜ್ ನಾಯಕ ಪಾತ್ರದಲ್ಲಿದ್ದು ನಾಯಕಿಯಾಗಿ ಶಕುಂತಳಾ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗ ವಿನಯ ಪ್ರಸಾದ್,ಹರೀಶ್ ರಾಮ್ ಪ್ರಥಮ ಬಾರಿಗೆ ತುಳುವಿಗೆ ಬಣ್ಣ ಹಚ್ಚಿದ್ದು,ನವೀನ್ ಪಡೀಲ್ ,ಅರವಿಂದ ಬೋಳಾರ್ ,ಭೋಜರಾಜ್ ವಾಮಂಜೂರು,ಸುಂದರ್ ರೈ ಮಂದಾರ ,ಕಿಶೋರ್ ಡಿ .ಶೆಟ್ಟಿ ,ಸೀತಾ ಕೋಟೆ, ಇಳಾ ವಿಟ್ಲ,ಉಮೇಶ್ ಮಿಜಾರ್,ಶರಣ್ ಪಂಪ್ ವೆಲ್ ದೀಪಕ್ ರೈ,ರವಿ ಸುರತ್ಕಲ್ ಅಭಿನಯಿಸಿದ್ದಾರೆ.
ಈಗಾಗಲೇಹಲವಾರುಚಿತ್ರಕ್ಕೆತಂತ್ರಜ್ಞರಾಗಿ ದುಡಿದಿರುವ ಮಧುಸುರತ್ಕಲ್ ಚಿತ್ರ ನಿದೇಶಿಸಿದ್ದಾರೆ.ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ಮಾಣ ಸುಂದರ್ ರೈ ಮಂದಾರ ಅವರದ್ದು.ಕೇಶವ ಸುವರ್ಣ ಅವರ ಕಲಾ ನಿರ್ದೇಶದ-ಮಹೇಶ್ ಪುತ್ತೂರು ಸಂಕಲನ-ಸುಜಿತ್ ನಾಯಕ್.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers