WWW.TULUFILM.COM
+91 96327 14896 info@tulufilm.com
Films
ಚಿತ್ರ: ದೊಸ್ತಿಲು -2016
Published on 10 September 2016
dosthilu-02

 

ಚಿತ್ರ: ದೊಸ್ತಿಲು -2016
ನಿರ್ಮಾಣ: ಶ್ರೀ ಸಾಯಿ ಎಂಟರ್ ಪ್ರೈಸಸ್
ನಿರ್ಮಾಪಕರು : ರಾಜೇಶ್, ಶ್ರೀಮತಿ ಜ್ಯೋತಿಕಾ ಜೈನ್
ಸಂಗೀತ ನಿರ್ದೇಶನ: ಹುಸೈನ್ ಕಾಟಿಪಳ್ಳ
ನಿರ್ದೇಶನ: ಸಂತೋಷ್ ಕುಮಾರ್
ತಾರಾಗಣ:ವಿಘ್ನೇಶ್ ಕುಮಾರ್, ದೀಪಕ್, ಸಂತೋಷ್ ಕುಮಾರ್,ವಿದ್ಯಾ ಶ್ರೀ,ಚೈತ್ರಾ ಅಂಚನ್,ಪ್ರಿಯಾಂಕಾ ಮತ್ತಿತರರು.

ಶ್ರೀ ಸಾಯಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾದ ಸಂತೋಷ್ ಕುಮಾರ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿದ ತುಳು ಚಲನ ಚಿತ್ರ” ದೋಸ್ತಿಲು “ಹಾರರ್ ಸಸ್ಪೆಸ್ ಕಥೆಯಿರುವ ಈ ಚಿತ್ರದ ನಿರ್ಮಾಪಕರು ರಾಜೇಶ್ ಹಾಗೂ ಸಹ ನಿರ್ಮಾಪಕರು ಶ್ರೀಮತಿ ಜ್ಯೋತಿಕಾ ಜೈನ್,ಹುಸೈನ್ ಕಾಟಿಪಳ್ಳ ಅವರ ಸಂಗೀತ ನಿರ್ದೇಶನದಲ್ಲಿ 4 ಹಾಡುಗಳಿದ್ದು ಪ್ರಕಾಶ್ ಮಹದೇವನ್ ಹಾಗೂ ರೂಪಪ್ರಕಾಶ್ ಹಾಡಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers