WWW.TULUFILM.COM
+91 96327 14896 info@tulufilm.com
Films
ಚಿತ್ರ : ದೊಂಬ ರಾಟ
Published on 17 August 2016
100

 

ಚಿತ್ರ: ದೊಂಬರಾಟ
ನಿರ್ಮಾಣ: ಬ್ರಹ್ಮಾವರ್ ಮೂವೀಸ್
ನಿರ್ಮಾಪಕರು : ರಾಜೇಶ್ ಬ್ರಹ್ಮಾವರ್
ಸಂಗೀತ ನಿರ್ದೇಶನ : ಎಲ್.ಎನ್.ಶಾಸ್ತ್ರಿ,ಪ್ರಕಾಶ್,ಶ್ರೀ ಮಧುರ
ನಿರ್ದೇಶನ: ರಂಜಿತ್ ಸುವರ್ಣ
ತಾರಾಗಣ: ಅಮಿತ್ ರಾವ್,ಪೂಜಾ ಶೆಟ್ಟಿ,ಭವ್ಯ, ನಿಮಾ,ಅರವಿಂದ ಬೋಳಾರ್,ರಂಜನ್ ಬೋಳೂರು,ಉಮೇಶ್ ಮಿಜಾರು,ರನಿತಾ ಶೇಟಾ, ಮತ್ತಿತರರು.
ಬ್ರಹ್ಮಾವರ ಮೂವೀಸ್ರವರ ರಂಜೀತ್ ಸುವರ್ಣ ಚಿತ್ರ ಕಥೆ ಬರೆದು ನಿರ್ದೇಶಿಸಿದ ದೊಂಬರಾಟ ಚಿತ್ರ ಇದೇ ಬರುವ ಸಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಸ್ಯಾಂಡಲ್ ವುಡ್ ನ  ಖ್ಯಾತ ನೃತ್ಯ ನಿರ್ದೇಶಕರಾದ ರಾಜೇಶ್ ಬ್ರಹ್ಮಾವರ ಚಿತ್ರದ ನಿರ್ಮಾಪಕರು.ಚಿತ್ರಕ್ಕೆ ಶ್ರೀ ಮಧುರ,ಪ್ರಕಾಶ್ ಅವರು ಸಂಗೀತ ನಿರ್ದೇಶನ ನೀಡಿದ್ದು.ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಹಾಗೂ ಶ್ರೀ ಮುರುಳಿಯವರು ಈ ಚಿತ್ರಕ್ಕೆಹಾಡಿದ್ದ್ದು ಆಡಿಯೋ ಈಗಾಗಲೇ ಸೂಪರ್ ಹಿಟ್ ಆಗಿದೆ.
ಈ ಚಿತ್ರಕ್ಕೆ ಸಾಹಿತ್ಯ ಕೀರ್ತನ್ ಭಂಡಾರಿ ಬರೆದಿದ್ದಾರೆ.ಹಿನ್ನೆಲೆ ಸಂಗೀತ:ಇಂದ್ರ ಸಂಭಾಷಣಿ-ಸಾಹಿತ್ಯ ಸಾಯಿಕೃಷ್ಣ ಕುಡ್ಲ, ಛಾಯಾಗ್ರಹಣವನ್ನು ಪವನ್ ಕುಮಾರ್ ನಿರ್ವಹಿಸಿದ್ದಾರೆ ಸಂಕಲನ ಸುಜೀತ್ ನಾಯಕ್, ನಿರ್ಮಾಣ-ನಿರ್ವಹಣೆ ರಾಜೇಶ್ ಕುಡ್ಲ,ಸತೀಶ್ ಬ್ರಹ್ಮಾವರ್, ಸಹ ನಿರ್ದೇಶನ:ಬಿ.ಸಿ ಮಂಜುನಾಥ್,ಕಲೆ ಕೇಶವ ಸುವರ್ಣ ಮುಲ್ಕಿ ಇವರದ್ದು.ಚಿತ್ರದಲ್ಲಿ ಅಮಿತ್ ರಾವ್,ಭವ್ಯ,ಪೂಜಾ ಶೆಟ್ಟಿ,ನೀಮಾ ಅರವಿಂದ ಬೋಳಾರ್,ಉಮೇಶ್ ಮಿಜಾರ್,ರಂಜನ್ ಬೋಳುರ್,ರಘ ಪಾಂಡೇಶ್ವರ್,ಪ್ರಶಾಂತ್.ಸಿ.ಕೆ ಮೊದಲಾದವರು ನಟಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers