WWW.TULUFILM.COM
+91 96327 14896 info@tulufilm.com
Films
ಚಿತ್ರ: ಅರ್ಜುನ್ ವೆಡ್ಸ್ ಅಮೃತಾ
Published on 19 August 2016
009

066 099

0321

987

3

ಚಿತ್ರ: ಅರ್ಜುನ್ ವೆಡ್ಸ್ ಅಮೃತಾ
ನಿರ್ಮಾಣ: ಬೆದ್ರ 9 ಕ್ರಿಯೆಷನ್ಸ್
ನಿರ್ಮಾಪಕರು : ರಘ ಶೆಟ್ಟಿ
ಸಂಗೀತ ನಿರ್ದೇಶನ: ಸುಮ ಶಾಸ್ತಿ
ನಿರ್ದೇಶನ: ರಘ ಶೆಟ್ಟಿ
ತಾರಗಣ: ಅನೂಪ್ ಸಾಗರ್,ಆರಾಧ್ಯ ಶೆಟ್ಟಿ,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ,ಉಮೇಶ್ ಮಿಜಾರ್,ಆರ್.ಜೆ.ಅನುರಾಗ್,ಪ್ರಸನ್ನ ಶೆಟ್ಟಿ ಬೈಲೂರು ದೀಪಕ್ ರೈ, ರಮೇಶ್ ರೈ ಕುಕ್ಕುವಳ್ಳಿ  ಮತ್ತಿತರರು.

ಬೆದ್ರ 9 ಕ್ರಿಯೇಶನ್ಸ್ ನವರ ಪಕ್ಕಾ ಲವ್ ಸ್ಟೋರಿ ಹಾಗೂ ಹಾಸ್ಯ ಮಿಶ್ರಿತ ಚಿತ್ರ ಅರ್ಜುನ್ ವೆಡ್ಸ್ ಅಮೃತಾ 9 ಮಂದಿ ಗೆಳೆಯರ ತಂಡ ಸೇರಿಕೊಂಡು ನಿರ್ಮಿಸಲು ಹೊರಟಿರುವ ಈ ಚಿತ್ರಕ್ಕೆ ನಿರ್ಮಾಪಕರಲ್ಲಿ ಒಬ್ಬರಾದ ರಘ ಶೆಟ್ಟಿ ನಿರ್ದೇಶಕರು. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಬಳಿ ಸಹನಿರ್ದೇಶಕರಾಗಿ ದುಡಿದು ಅನುಭವವಿರುವ ಇವರ ಪ್ರಥಮ ಚೊಚ್ಚಲ ಸಿನೇಮಾ ಇದಾಗಿದೆ,ಸುಮಾ ಶಾಸ್ತ್ರಿಯವರ ಸಂಗೀತ ನಿರ್ದೇಶನದಲ್ಲಿ ಹಾಡುಗಳ ರೆಕಾರ್ಡಿಂಗ್ ನಡೆದಿದ್ದು. ಚಿತ್ರಕ್ಕೆ ವಿಜಯ್ ಕುಮಾರ್ ಕೊಡಿಯಲ್ ಬೈಲ್ ಸಂಭಾಷಣಿ ಬರೆದ್ದಾರೆ.ಜ್ಞಾನೇಶ್ ಮಠದ್ ರವರ ಸಂಕಲನ,ಚೇತನ್ ಮುಂದಾಡಿ ಯವರ ಕಲಾ ನಿರ್ದೇಶನ ಮಧನ್-ಹರಿಣಿ ನೃತ್ಯ ಸಂಯೋಜನೆ ಹಾಗೂ ರಾಮ್ ದಾಸ್ ಸಸಿಹಿತ್ಲು ರವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers