WWW.TULUFILM.COM
+91 96327 14896 info@tulufilm.com
Films
ಚಾಪ್ಟರ್
Published on 16 November 2016
11

4
5
2
999

987

 

 

 

ಎಲ್.ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡ ಮೋಹನ್ ಭಟ್ಕಳ್ ನಿರ್ದೇಶನದ “ಚಾಪ್ಟರ್”ತುಳು ಚಲನ ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದ್ದು .ಎಪ್ರಿಲ್ ಪ್ರಥಮವಾರದಂದು ಕರಾವಳಿಯಾದ್ಯಾಂತ ಬೆಳ್ಳಿತೆರೆಯ ಮೇಲೆ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ ಸ್ಯಾಂಡಲ್ ವುಡ್ ನ ಹಲವಾರು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು ಅನುಭವವಿರುವ ಮೋಹನ್ ಭಟ್ಕಳ್ ಅವರ ಪ್ರಥಮ ಸ್ವತಂತ್ರ ನಿರ್ದೇಶನದ ಚಿತ್ರ ಇದಾಗಿದೆ.ಸುಮಾರು 80ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರದ ಚಿತ್ರೀಕರಣವು ಮಂಗಳೂರು,ಚಿಕ್ಕಮಂಗಳೂರು,ಬೆಂಗಳೂರು,ಉಡುಪಿ,ಹೆಬ್ರಿ ಆಗುಂಬೆ,ಕುಂದಾಪುರ ಮೊದಲಾದ ಸ್ಥಳಗಳಲ್ಲಿ ಒಟ್ಟು 33ದಿನಗಳ ಕಾಲ ಚಿತ್ರೀಕರಣ ನಡೆಸಿದೆ.ಲೋಕು ಕುಡ್ಲ ಅವರ ಸಾಹಿತ್ಯವಿರುವ 5 ಹಾಡುಗಳಿಗೆ ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.ಮಾರ್ಚ್ 5 ರಂದು ಚಿತ್ರದ ಧ್ವನಿ ಸುರುಳಿ ಬಿಡುಗಡೆಗೊಂಡಿದ್ದು ಹಾಡುಗಳು ಜನ ಮೆಚ್ಚುಗೆಗಳಿಸಿದೆ.ಜೈ ತುಳುನಾಡು ಖ್ಯಾತಿಯ ಆಸ್ತಿಕ್ ಶೆಟ್ಟಿ ನಾಯಕನಾಗಿ ಹಾಗೂ ಐಶ್ಚರ್ಯ ಹೆಗ್ಡೆ ನಾಯಕಿಯಾಗಿ ಅಲ್ಲದೆ ಅರವಿಂದ ಬೋಳಾರ್ ಗೋಪಿನಾಥ್ ಭಟ್,ಉಮೇಶ್ ಮಿಜಾರ್,ತಿಮ್ಮಪ್ಪ ಕುಲಾಲ್,ಸುನೀಲ್ ಶೆಟ್ಟಿ ಅಭಿನಯಿಸಿದ್ದಾರೆ.ಕಥೆ-ಚಿತ್ರಕಥೆ-ಮಾಣಿ,ಛಾಯಾಗ್ರಹಣ-ಬಾಲ ಗಣೇಶನ್,ಸಂಕಲನ y.s ಶ್ರೀಧರ್, ಕಿಶೋರ್ ಮೂಡಬಿದ್ರೆಯವರ ಸಹ ನಿರ್ದೇಶನ ಈ ಚಿತ್ರಕ್ಕಿದೆ

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers