WWW.TULUFILM.COM
+91 96327 14896 info@tulufilm.com
Konkani
ಕೊಂಕಣಿ
Published on 17 September 2016
konkani-film-9

konkani-film-11konkani-film-12konkani-film-13

konkani-film-31

konkani-film-66

konkani-film-1

9000

konkani-film-5 konkani-film-6

konkani-film-2

ಕೊಂಕಣಿ :
ತುಳುವಿಗಿಂತ ಮೊದಲೇ ಕೊಂಕಣಿ ಭಾಷೆಯು ರಾಷ್ಟ್ರೀಯ ಮಾನ್ಯತೆ ಪಡೆದಿದ್ದರೂ ಸಾಹಿತ್ಯ ಚಟುವಟಿಕೆಗಳು ತುಳುವಿಗಿಂತ ಸಮೃದ್ಧವಾಗಿದ್ದರೂ ಕೊಂಕಣಿ ಚಿತ್ರಗಳು ನಮ್ಮ ಕರಾವಳಿಯಲ್ಲಿ ಅಷ್ಟಾಗಿ ಬೆಳೆಯಲೇ ಇಲ್ಲ. ಆದರೆ ಗೋವಾ ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ಕೊಂಕಣಿ ಚಿತ್ರಗಳು ಬಂದಿದ್ದರೂ ಇಲ್ಲಿ ನೋಡಲು ಸಿಗುವುದಿಲ್ಲ.
ಗೋವಾದಲ್ಲಿ ಕೆಲವು ಚಿತ್ರಗಳು ನಿರ್ಮಾಣವಾಗಿದ್ದರೂ. ಕರಾವಳಿಯಲ್ಲಿ ನಿರ್ಮಾಣವಾದ ಮೊದಲ ಕೊಂಕಣಿ ಚಿತ್ರ 1977 ರ ಮೋಗ್ ಆಣಿ ಮೈಪಾಸ್ ಇದು ಕ್ರೈಸ್ತರ ಕೊಂಕಣಿ ಭಾಷೆಯಲ್ಲಿತ್ತು. ಇಲ್ಲಿನ ಗೌಡಸಾರಸ್ವತರು ಮಾತನಾಡುವ ಕೊಂಕಣಿಯಲ್ಲಿ ನಿರ್ಮಾಣವಾದ ಮೊದಲ ಚಿತ್ರ 1980 ರ ತಪಸ್ವಿ.1997ರಲ್ಲಿ ಕ್ರೈಸ್ತರ ಕೊಂಕಣಿಯಲ್ಲಿ “ಮೇಗ್ ಆಣಿ ಮೈಪಾಸ್“. 1978ರಲ್ಲಿ ತೀಸ್ರಿ ಚೀಟ್ ಬಳಿಕ 18 ವರ್ಷಗಳ ನಂತರ 1996 ರಲ್ಲಿ ಬಿಡುಗಡೆಯಾದ ರಿಚಾರ್ಡ್ ಕಾಸ್ಟಲಿನೋ ನಿರ್ದೇಶನದ ಬೊಗ್ಸಾಣೆ, 2005 ರಲ್ಲಿ ಪ್ರಾಂಕ್ ಫೆರ್ನಾಂಡೀಸ್ ನಿರ್ಮಾಣದ ಎನ್ ರಾಜೇಶ್ ಫೆರ್ನಾಂಡೀಸ್ ನಿರ್ದೇಶನದ ಪಾದ್ರಿ, 2009 ರಲ್ಲಿ ರಿಚಾರ್ಡ್ ಕಾಸ್ಟಲಿನೋ ನಿರ್ದೇಶನದ ಕಾಜಾರ್ .2014ರಲ್ಲಿ ವಾಲ್ಸರ್ ಮೆಂಡಿಸ್ ನಿರ್ಮಾಣದ ಪ್ರವೀಣ್ ತೊಕ್ಕೊಟ್ಟು ನಿರ್ದೇಶನದ ಕಾರ್ಕಳದ ಪವಾಡ ಪುರುಷ ಸಂತಲಾರೆನ್ಸ್, 2016ರಲ್ಲಿ ಬಿಡುಗಡೆಗೊಂಡ ಹ್ಯಾರಿ ಫೆರ್ನಾಂಡೀಸ್ ನಿರ್ದೇಶನದ ನಶಿಬಾಂಚೇ ಖೇಳ್ ಅಲ್ಲದೆ ಪ್ರದೀಪ್  ಪಾಲಡ್ಕ ನಿರ್ದೇಶನ ಏಕ ಅಸ್ಲ್ಯಾರ್ ಏಕ್ ನಾ ಚಿತ್ರ ಬಿಡುಗಡೆಗೊಂಡಿದೆ.ಗೌಡ ಸಾರಸ್ವತರ ಕೊಂಕಣಿಯಲ್ಲಿ 2011ರ ತನಕ 3 ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ.ತಪಸ್ವಿಯ ಬಳಿಕ ಬಿಡುಗಡೆಯಾದ ಚಿತ್ರಗಳೆಂದರೆ 1980 ರಲ್ಲಿ ರಮೇಶ್ ಕಾಮತ್ ನಿರ್ದೇಶನದ ಜನಮನ ನಂತರ 30 ವರ್ಷಗಳ ಬಳಿಕ ಕೆ.ಜೆ ಧನಂಜಯ ಹಾಗೂ ಅನುರಾಧ ಪಡಿಯಾರ್
ನಿರ್ಮಾಣದ ಕಾಸರಗೋಡು ಚಿನ್ನ ನಿರ್ದೇಶನದ ಚಿತ್ರ ಉಜ್ವಾಡು 2011

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers