WWW.TULUFILM.COM
+91 96327 14896 info@tulufilm.com
News
ಕಂಬಳ ಬೆಟ್ಟು ಭಟ್ರೆನ ಮಗಲ್
Published on 22 May 2018
4

ರಚೆಲ್ ಫಿಲಂ ಪ್ರೊಡಕ್ಷನ್ ಅರ್ಪಿಸುವ ರೊನಾಲ್ಡ್ ಮಾರ್ಟಿಸ್ ನಿರ್ಮಾಣದ ತುಳು ಚಲನಚಿತ್ರ “ಕಂಬಳ ಬೆಟ್ಟು ಭಟ್ರೆನ ಮಗಲ್ ” ಒಂದು ನಾಯಕಿ ಪ್ರಧಾನ ಹಾಗೂ ಗ್ರಾಮೀಣ ಭಾಗದ ಹಳ್ಳಿಯ ಸೊಗಡಿನ ಕಥೆ ಹೊಂದಿದ್ದು ಚಿತ್ರಕ್ಕೆ ಕಥೆ-ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಶರತ್ ಎಸ್.ಪೂಜಾರಿ ನಿರ್ವಹಿಸಿದ್ದಾರೆ. ಸುಮಾರು 2 ತಿಂಗಳುಗಳ ಕಾಲ ಮಂಗಳೂರು, ಬೆಂಗಳೂರು ,ಚಿಕ್ಕಮಂಗಳೂರು, ಹಾಸನ ಕೊಟ್ಟಿಗೆ ಹಾರ ಮಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದು . ಚಿತ್ರಕ್ಕೆ ವಿಜಯ್ ಎಸ್ ಛಾಯಾಗ್ರಹಣ ಮಾಡಿದ್ದಾರೆ.ಶಿನಾಯ್ ಜೋಸೆಫ್ ಸಂಗೀತ ನಿರ್ದೇಶನ ಮಾಡಿದ್ದು 5 ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಗೂ ಪ್ರಕಾಶ್ ಶೆಟ್ಟಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕದೆ.
ತಾರಾಗಣದಲ್ಲಿ:  ಐಶ್ವರ್ಯ ಆಚಾರ್ಯ, ಶೈಲೇಶ್, ಶರತ್, ಪ್ರದೀಪ್ ಶೆಟ್ಟಿ,   ಭೋಜರಾಜ್ ವಾಮಂಜೂರು,ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ ಸತೀಶ್ ಬಂದಲೆ,ರಮೇಶ್ ರೈ ಕುಕ್ಕುವಳ್ಳಿ, ಪ್ರಕಾಶ್ ಪೂಂಜಿ, ಚಿದಾನಂದ ಅದ್ಯಪಾಡಿ,ಗಗನ್ ಆಳ್ವ, ರಾಮ್ ಮೋಹನ್ ಮೊದಲಾದವರು ಅಭಿನಯಿಸಿದ್ದಾರೆ

User Rating : 4/5 (1)


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers