WWW.TULUFILM.COM
+91 96327 14896 info@tulufilm.com
Films
ಅವಿಭಾಜಿತ ದ.ಕ ಜಿಲ್ಲೆಯಲ್ಲಿ ಮರೆಯಾದ ಚಿತ್ರಮಂದಿರಗಳು :
Published on 21 December 2017

ಅವಿಭಾಜಿತ ದ.ಕ ಜಿಲ್ಲೆಯಲ್ಲಿ ಮರೆಯಾದ ಚಿತ್ರಮಂದಿರಗಳು :
ಮಂಗಳೂರಿನ ಅಮೃತಾ ಟಾಕೀಸು ಪ್ಲಾಟಿನಂ ಹಾಗೂ ನ್ಯೂ ಚಿತ್ರಾಮಂದಿರ ಉಡುಪಿಯಲ್ಲಿದ್ದ ಗೀತಾಂಜಲಿ, ಕುಂದಾಪುರದಲ್ಲಿ ಪೂರ್ಣಿಮಾ ಹಾಗೂ ಗೀತಾಂಜಲಿ ಚಿತ್ರಮಂದಿರಗಳು ಬಂಟ್ಟಾಳದಲ್ಲಿ ವಿಜಯ ಟಾಕೀಸು ವಿನಾಯಕ ಟಾಕೀಸು ಬಿ.ಸಿ ರೋಡಿನಲ್ಲಿದ್ದ ನಕ್ಷತ್ರ ಚಿತ್ರಮಂದಿರ ಪುತ್ತೂರಿನ ನವರಂಗ್ ಟಾಕೀಸು, ಸಂಗೀತಾ ಟಾಕೀಸು, ಹಾಗೂ ಮಯೂರ ಚಿತ್ರ ಮಂದಿರ, ವಿಟ್ಲದಲ್ಲಿ ಕವಿತಾ ಟಾಕೀಸ್, ಕವಿತಾ ಥಿಯೇಟರ್ ಹಾಗೂ ರಾಜಹಂಸ ಥಿಯೇಟರ್ ಉಪ್ಪಿನಂಗಡಿಯ ಪ್ರೀತಂ, ಟಾಕೀಸು ಕಡಬದಲ್ಲಿ ಜಾನ್ಸನ್ ಟಾಕೀಸು, ನೆಲ್ಯಾಡಿಯಲ್ಲಿ ವಿಜಯ ಟಾಕೀಸು, ಸುಳ್ಳದಲ್ಲಿ ಪ್ರಕಾಶ್ ಚಿತ್ರಮಂದಿರ, ಬೆಳ್ಳಾರೆಯಲ್ಲಿ ಜುಫಿಟರ್ ಚಿತ್ರಮಂದಿರ. ಪಾಣಿ ಮಂಗಳೂರಿನಲ್ಲಿ ಪಾಣಿ ಮಂಗಳೂರು ಟಾಕೀಸು, ಕಲ್ಲಡ್ಕದಲ್ಲಿ ಮಾರುತಿ ಟಾಕೀಸು, ಹೆಬ್ರಿಯಲ್ಲಿ ಟೂರಿಂಗ್ ಟಾಕೀಸು, ಕಾರ್ಕಳದಲ್ಲಿ ಸನ್ಮಾನ್ ಟಾಕೀಸು, ಮೂಡಬಿದ್ರೆಯಲ್ಲಿ ವಿಜಯ ಟಾಕೀಸು, ಕಿನ್ನಿಗೋಳಿಯಲ್ಲಿ ಅಶೋಕ ಟಾಕೀಸು, ಸುರತ್ಕಲ್ ನಲ್ಲಿ ನವರಂಗ್ ಟಾಕೀಸು, ಮುಲ್ಕಿಯಲ್ಲಿ ಭವಾನಿ ಶಂಕರ ಟಾಕೀಸು,  ಪಡುಬಿದ್ರೆಯ ಗುರುದೇವ ಟಾಕೀಸು, ಕಾಪುವಿನಲ್ಲಿ ವೆಂಕಟೇಶ್ ಟಾಕೀಸು, ಬ್ರಹ್ಮಾವರದಲ್ಲಿ ಜಯ ಭಾರತ್ ಟಾಕೀಸು, ಸಾಸ್ತಾನದಲ್ಲಿ ನಂದಾ ಟಾಕೀಸು,ಸಿದ್ಧಾಪುರದಲ್ಲಿ ಟೂರಿಂಗ್ ಟಾಕೀಸು, ಬಸ್ರೂರಿನಲ್ಲಿ ಟೂರಿಂಗ್ ಟಾಕೀಸು,ಕೋಟೇಶ್ವರದಲ್ಲಿ ಟೂರಿಂಗ್ ಟಾಕೀಸು  ಉಪ್ಪುಂದ ಶ್ರೀಕೃಷ್ಣ ಟಾಕೀಸು ಗಂಗೊಳ್ಳಿ ಶ್ರೀ ಕೃಷ್ಣ ಚಿತ್ರಮಂದಿರ,ತೊಕ್ಕೋಟ್ಟುನಲ್ಲಿ ಶ್ರೀಕೃಷ್ಣ ಟಾಕೀಸು ಹಾಗೂ ಉಳ್ಳಾಲದಲ್ಲಿ ಶಾಂತಿ ಥಿಯೇಟರ್ ಉಜಿರೆಯಲ್ಲಿ ಸಂಧ್ಯಾ ಟಾಕೀಸು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers