WWW.TULUFILM.COM
+91 96327 14896 info@tulufilm.com
Films
ಅರೆ ಮಾರ್ಲೆರ್
Published on 17 February 2017
03333222

9

5

123

Are Marler Tulu Movie Songs.jpeg 1

Are Marler Tulu Movie

Are marler Poster
*ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ “ಅರೆಮರ್ಲೆರ್“ತುಳು ಚಲನ ಚಿತ್ರದ ಚಿತ್ರೀಕರಣವು ಭರದಿಂದಸಾಗುತ್ತಿದೆ. ಶೀರ್ಷಿಕೆಯಲ್ಲಿರುವಂತೆ ಸಂಪೂರ್ಣ ಹಾಸ್ಯ ಪ್ರಧಾನವಾದ ಈ ಚಿತ್ರಕ್ಕೆ ಶಮೀಳಾ ಕಾಪಿಕಾಡ್ ಮುಖೇಶ್ ಹೆಗ್ಡೆ ಹಾಗೂ ದಿನೇಶ್ ಶೆಟ್ಟಿ ನಿರ್ಮಾಪಕರು ,ತೆಲಿಕೆದ ಬೊಳ್ಳಿ ,ಚಂಡಿಕೋರಿ,ಬರ್ಸ ನಂತರ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಕಾಪಿಕಾಡ್ ನಾಯಕನಾಗಿ ಹಾಗೂ ಹೊಸ ಪ್ರತಿಭೆ ನಿಶ್ಮಿತಾ ಬಂಗೇರ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಚಿತ್ರಕ್ಕೆ ಕಥೆ,ಚಿತ್ರಕಥೆ ,ಸಂಭಾಷಣೆ,ಸಾಹಿತ್ಯ,ಸಂಗೀತ ಹಾಗೂ ನಿರ್ದೇಶನ ದೇವದಾಸ್ ಕಾಪಿಕಾಡ್,ಛಾಯಾಗ್ರಹಣ -ಉದಯ್ ಬಳ್ಳಾಲ್ ಸಂಕಲನ -ಸುಜೀತ್ ನಾಯಕ್, ಸಾಹಸ -ಮಾಸ್ ಮಾದಾ,ನೃತ್ಯ -ಸ್ಟಾರ್ ಗಿರಿ ಹಿನ್ನೆಲೆ ಸಂಗೀತ ಮಣಿಕಾಂತ್ ಕದ್ರಿ,ನಿರ್ಮಾಣ- ಸಚಿನ್ ಉಪ್ಪಿನಂಗಡಿ ಹಾಗೂ ನಿರ್ವಾಹಣೆ -ರಾಜೇಶ್ ಕುಡ್ಲ ಅವರದ್ದು.
ತಾರಾಗಣದಲ್ಲಿ: ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್,ನಿಶ್ಮಿತಾ ಬಂಗೇರ, ಅರವಿಂದ ಬೋಳಾರ್,ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ,ತಿಮ್ಮಪ್ಪ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಮತ್ತಿತರರು.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers