WWW.TULUFILM.COM
+91 96327 14896 info@tulufilm.com
Films
ಅಮ್ಮೆರ್ ಪೊಲೀಸ
Published on 24 November 2017
Presentation111

ಅಮ್ಮೇರ್ ಪೊಲೀಸ
ಎಕ್ಕಸಕ , ಪಿಲಿಬೈಲ್ ಯಮುನಕ್ಕ ದಂತಹ ಸೂಪರ್ ಹಿಟ್ ಸಿನೆಮಾಗಳನ್ನು ನಿರ್ದೇಶಿಸಿರುವ ಕೆ.ಸೂರಜ್ ಶೆಟ್ಟಿ ಲಕುಮಿ ಬ್ಯಾನರ್ ನಲ್ಲಿ ನಿರ್ದೇಶಿಸಿದ ಮೂರನೆ ಚಿತ್ರ “ಅಮ್ಮೇರ್ ಪೋಲಿಸ್”
ರಾಜೇಶ್ ಬಿ.ಶೆಟ್ಟಿ ನಿರ್ಮಾಣದ ಅಮ್ಮೇರ್ ಪೋಲಿಸ್ ತುಳು ಸಿನೆಮಾ ಜೂನ್ 22 2018 ಕರಾವಳಿಯಾದ್ಯಂತ ಸುಮಾರು 14 ಚಿತ್ರ ಮಂದಿರಗಳಲ್ಲಿ ತೆರೆಕಂಡಿದೆ.
ಸುಮಾರು 150ಮಂದಿ ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ.ಸಿನೆಮಾಕ್ಕೆ ಇರಾ ಮುಡಿಪು,ಪ್ರದೇಶದಲ್ಲಿ ಒಂದೇ ಹಂತದಲ್ಲಿ 24 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಸಿನೆಮಾಕ್ಕೆ ಕತೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ,ಸಾಹಸ ನೃತ್ಯ ಸಂಯೋಜನೆಯ ಜೊತೆಗೆ ನಿರ್ದೇಶನ ಮಾಡಿದವರು ಸೂರಜ್ ಶೆಟ್ಟಿ .
ಸಿನೆಮಾಕ್ಕೆ ಸಚಿನ್.ಎಸ್ ಶೆಟ್ಟಿಯವರ ಛಾಯಾಗ್ರಹಣ,ಸಂದೀಪ್ ಆರ್ ಬಲ್ಲಾಳ್ ಅವರ ಸಂಗೀತ , ಮನು ಶೇರಿಗಾರ್ ಅವರ ಸಂಕಲನ ರೆಕಾರ್ಡಿಂಗ್ ಪ್ರಸಾದ್ ಶೆಟ್ಟಿ ನಿರ್ವಹಿಸಿದ್ದಾರೆ.
ತಾರಾಗಣದಲ್ಲಿ: ರೂಪೇಶ್ ಶೆಟ್ಟಿ,ಪೂಜಾ ಶೆಟ್ಟಿ, ನವೀನ್ ಡಿ.ಪಡೀಲ್,ಅರವಿಂದ ಬೋಳಾರ್ ವಿಸ್ಮಯ ವಿನಾಯಕ್ ಮೈಮ್ ರಾಮ್ ದಾಸ್, ಪ್ರಜ್ವಲ್,ನಿತೇಶ್ ಶೆಟ್ಟಿ,ಸತೀಶ್ ಬಂದಲೆ,ದೀಪಕ್ ರೈ ಪಾಣಾಜೆ,ಪ್ರಸನ್ನ ಶೆಟ್ಟಿ ಬೈಲೂರು ,ಸಂದೀಪ್ ಶೆಟ್ಟಿ ಮಾಣಿ ಬೆಟ್ಟು ಸೂರಜ್ ಶೆಟ್ಟಿ,ರವಿರಾಮ ಕುಂಜ,ಅನಿಲ್, ಅಶೋಕ್ ಬೇಕೂರು,ರಾಜೇಶ್ ಬಂದ್ಯೋಡು,ಸರಿತಾ ಶೆಟ್ಟಿ ಸೀಮಾ ಮೊದಲಾದವರು ಅಭಿನಯಿಸಿದ್ದಾರೆ.

User Rating : No ratings yet.


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers