WWW.TULUFILM.COM
+91 96327 14896 info@tulufilm.com
Films
ಅಪ್ಪೆ ಟೀಚರ್
Published on 28 October 2017
555

789
ಅಪ್ಪೆ ಟೀಚರ್

ಸ್ವಯಂ ಪ್ರಭಾ ಪ್ರೊಡಕ್ಷನ್ ಅಂಡ್ ಎಂಟರ್ ಟೈನ್ಮೆಂಟ್ ನಿರ್ಮಾಣದ ರತ್ನಾಕರ್ ಕಾಮತ್ ನಿರ್ಮಾಣನದ ಕಿಶೋರ್ ಮೂಡಬಿದ್ರೆ ನಿರ್ದೇಶನದ ಅಪ್ಪೆ ಟೀಚರ್ ತುಳು ಚಲನಚಿತ್ರ ಕ್ಕೆ ನವಂಬರ್ 11 ರಂದು ಮೂಹೂರ್ತ ನಡೆದಿತ್ತು. ಸುಮಾರು 33 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ತೀಕರಣವನ್ನು ಮಂಗಳೂರು ಉಡುಪಿ, ಕಾಸರಗೋಡು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿತ್ತು. ವೆನಿಲ್ ವೇಗಸ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು. ಚಿತ್ರಕ್ಕೆ ಉದಯ ಲೀಲಾ ಅವರ ಛಾಯಾಗ್ರಹಣ ವಿದೆ. ಹಲವಾರು ತುಳು ಹಾಗೂ ಕೊಂಕಣಿ ಚಲನ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಕಿಶೋರ್ ಮೂಡಬಿದ್ರೆ ಅಪ್ಪೆ ಟೀಚರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ರಾಮದಾಸ್ ಸಸಿಹಿತ್ಲು ಸಹ ನಿರ್ದೇಶಕರಾಗಿ ದುಡಿದಿದ್ದಾರೆ.
ಚಿತ್ರದಲ್ಲಿ ದೇವದಾಸ್ ಕಾಪಿಕಾಡ್ ನವೀನ್ ಡಿ.ಪಡೀಲ್ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಉಮೇಶ್ ಮಿಜಾರ್, ಗೋಪಿನಾಥ್ ಭಟ್, ಸತೀಶ್ ಬಂದಲೆ,ರಂಜನ್ ಬೋಳಾರು ಉಷಾ ಭಂಡಾರಿ,ನಿರೀಕ್ಷಾ ಶೆಟ್ಟಿ, ಶೈಲ ಶ್ರೀ, ರೋನ್ಸ್ ಲಂಡನ್, ಸುಜನ್ ಶಕ್ತಿನಗರ,ದಿನೇಶ್ ಪ್ರಭು ಚೈತ್ರಾಲಿ ಸುಜನ್ ಶಕ್ತಿನಗರ, ಅದ್ವಿಕಾ ಶೆಟ್ಟಿ, ಸುಜಾತ ಮುದ್ರಾಡಿ ಹಿತೇಶ್ ಬೆಳ್ತಂಗಡಿ ಅನಿಶ್ ಕಾಪಿನಡ್ಕ ಮೊದಲಾದವರು ಅಭಿನಯಿಸಿದ್ದಾರೆ.

User Rating : 5/5 (1)


Leave a Reply

Be the First to Comment!

avatar

wpDiscuz
Copyright © 2016 www.tulufilm.com All rights reserved.
Powered by: Blueline Computers