ಪತ್ತಿಸ್ GANG
Published on 21 June 2018
ಪತ್ತಿಸ್ ಗ್ಯಾಂಗ್ :
ಇನ್ ಬಾಕ್ಸ್ ಕ್ರಿಯೇಟಿವ್ಸ್ ಬ್ಯಾನರ್ ಅಡಿಯಲ್ಲಿ ಪ್ರೀತಂ ಎಂ.ಎನ್, ಮನೋಜ್ ಕುಮಾರ್ ಹಾಗೂ ಸೂರಜ್ ಬೋಳಾರ್ ನಿರ್ಮಾಣ ತುಳು ಚಲನಚಿತ್ರ “ಪತ್ತಿಸ್ ಗ್ಯಾಂಗ್” ಖ್ಯಾತರಂಗ ಭೂಮಿ ನಟ ದಿ.ಆನಂದ ಬೋಳಾರ್ ಅವರ ಪುತ್ರ ಸೂರಜ್ ಬೋಳಾರ್ ನಿರ್ದೇಶನದ ಪತ್ತಿಸ್ ಗ್ಯಾಂಗ್ ತುಳು ಚಿತ್ರಕ್ಕೆ ಜು. 22 2018 ರಂದು ಮಂಗಳೂರಿನ ಮಂಗಳದೇವಿ ದೇವಸ್ಥಾನದಲ್ಲಿ ಮೂಹೂರ್ತ ನಡೆಯಿತು. ಸುಮಾರು 16 ದಿನಗಳ ಕಾಲ ಒಂದು ಹಂತದಲ್ಲಿ ಮಂಗಳೂರಿನ ಹಾಗೂ ಮೂಡಬಿದ್ರೆಯ ಅಸುಪಾಸು ಚಿತ್ರೀಕರಣ ನಡೆಸಿತು ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಸಿದ್ದಾರೆ,ಸಂಕಲನ ಸುರೇಶ್ ನಾಯಕ್ ರಾಜೇಶ್ ಕುಡ್ಲ ಪ್ರೊಡಕ್ಷನ್ ಇನ್ ಚಾಜ್ರ್ ಆಗಿದ್ದಾರೆ.ಅಲ್ಲದೆ ಕಥೆ ಚಿತ್ರಕಥೆ ಸಂಭಾಷಣೆ ಸೂರಜ್ ಬೋಳಾರ್ ಅವರದ್ದು.
ತಾರಗಣದಲ್ಲಿ : ಮೋಹನ್ ಶೇಣಿ (ನೀನಾ ಸಂ) ವಿಸ್ಮಯ ವಿನಾಯಕ್,ಅಜಯ್ ರಾಜ್, ನವ್ಯತಾ ರೈ,ಚಂದ್ರ ಹಾಸ್ ಉಳ್ಳಾಲ್,ಅರವಿಂದ ಬೋಳಾರ್ ದೀಪಕ್ ರೈ ಪಾಣಾಜೆ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ.ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ.
Leave a Reply
Be the First to Comment!