WWW.TULUFILM.COM
+91 96327 14896 info@tulufilm.com
Films
ಚಿತ್ರ : ಪಿಲಿಬೈಲ್ ಯಮುನಕ್ಕ
Published on 17 August 2016
001111

 

33333

ಚಿತ್ರ : ಪಿಲಿಬೈಲ್ ಯಮುನಕ್ಕ
ನಿರ್ಮಾಣ : ಲಕುಮಿ ಸಿನಿ ಕ್ರಿಯೇಷನ್ಸ
ನಿರ್ಮಾಪಕರು : ರೋಹನ್ ಶೆಟ್ಟಿ
ಸಂಗೀತ ನಿರ್ದೇಶನ : ಕಿಶೋರ್ ಕುಮಾರ್ ಶೆಟ್ಟಿ
ನಿರ್ದೇಶನ : ಕೆ.ಸೂರಜ್ ಶೆಟ್ಟಿ
ತಾರಾಗಣದಲ್ಲಿ : ಪ್ರಥ್ವಿ ಅಂಬರ್,ಸೋನಾಲ್ ಮೊಂತೆರೋ,ಚಂದ್ರಕಲಾ ಮೋಹನ್,ಭೋಜರಾಜ್ ವಾಮಂಜೂರು,ಅರವಿಂದ ಬೋಳಾರ್,ಉಮೇಶ್ ಮಿಜಾರ್,ದೀಪಕ್ ರೈ, ವಿಸ್ಮಯ ವಿನಾಯಕ್,ಮಂಜು ರೈ ಮುಳೂರು ಮುಂತಾದವರು ನಟಿಸಿದ್ದಾರೆ.
ಎಕ್ಕಸಕ ಯಶಸ್ವಿ ಚಿತ್ರದ ನಿರ್ದೇಶಕರಾದ ಕೆ.ಸೂರಜ್ ಶೆಟ್ಟಿಯವರು ನಿರ್ದೇಶಿಸಿದ ಎರಡನೇ ಚಿತ್ರ ಲಕುಮಿ ಕ್ರಿಯೇಶನ್ಸ್ ನಿರ್ಮಾಣದ “ಪಿಲಿಬೈಲ್ ಯಮುನಕ್ಕ” ಇದೇ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ಪ್ರಥ್ವಿ ಅಂಬರ್ ನಾಯಕನಾಗಿ,ಸೋನಲ್ ಮೊಂತೆರೋ ನಾಯಕಿಯಾಗಿ ಹಾಗೂ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಅಜ್ಜಮ್ಮನಾಗಿ ಅಭಿನಯಿಸಿರುವ ಚಂದ್ರಕಲಾಮೋಹನ್ ಯಮುನಕ್ಕನಾಗಿ ನಟಿಸಿರುವ ಈ ಚಿತ್ರಕ್ಕೆ ರೋಹನ್ ಶೆಟ್ಟಿ ನಿರ್ಮಾಪಕರು,ಮಯೂರ್ ಶೆಟ್ಟಿಯವರು ಬರೆದ ಎಲ್ಲಾ ಹಾಡುಗಳಿಗೆ ಸಂಗೀತ ಸಂಯೋಜನೆಯನ್ನು ಕಿಶೋರ್ ಕುಮಾರ್ ಶೆಟ್ಟಿಯವರು ನೀಡಿದ್ದಾರೆ. ಬಾಲಿವುಡ್ನ  ಪ್ರಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲಾ ,ಶ್ರೇಯಾ ಘೋಷಾಲ್, ನಕಾಶ್ ಅಜೀಂ,ಅಮನ್ ತ್ರಿಕ,ಅಲ್ಲದೆ ಯಕ್ಷಗಾನ ಕ್ಷೇತ್ರದ ಜನಪ್ರಿಯ ಭಾಗವತ ಸತೀಶ್ ಶೆಟ್ಟಿ ಪಟ್ಲ,ಗಾಯಕ ಪ್ರಕಾಶ್ ಮಹಾದೇವನ್ ಹಾಡಿದ್ದಾರೆ.
ಚಿತ್ರಕ್ಕೆ ಛಾಯಾಗ್ರಹಣ ಕೀರ್ತನ್ ಪೂಜಾರಿ,ಸಂಕಲನ ಕೆ.ಆರ್.ಲಿಂಗರಾಜು,ಹರೀಶ್ ರಾವ್ ಮತ್ತು ಸಂದೇಶ್ ರಾಜ್ ಬಂಗೇರ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.

User Rating : No ratings yet.


Copyright © 2016 www.tulufilm.com All rights reserved.
Powered by: Blueline Computers